Transgenders group entered gruhapravesh function created uproar for money in money.
ಪೂಜೆಯ ವೇಳೆಗೆ ಹೊಸ ಮನೆಗೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗುಂಪು (Transgenders Group) ಹಣಕ್ಕಾಗಿ ಗಲಾಟೆ ಮಾಡಿದೆ. ಬರೋಬ್ಬರಿ 25 ಸಾವಿರ ರೂಪಾಯಿ ನೀಡುವಂತೆ ಮನೆ ಮಾಲೀಕರನ್ನು ಪೀಡಿಸಿದ್ದಾರೆ. ಮನೆಯವರ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿದ್ದಾರೆ.
#Transgender #HousingCeremony #TransgenderControversyInBangalore #Mangalamukhi